top of page
![](https://static.wixstatic.com/media/11062b_456cb078f5fb4deaa2845361aa665cf0f000.jpg/v1/fill/w_1920,h_1080,al_c,q_90,enc_avif,quality_auto/11062b_456cb078f5fb4deaa2845361aa665cf0f000.jpg)
Welcome to DesignKatte: Where Your Ideas Evolve into Remarkable Products, Services, and Experiences!
ಡಿಜಿಟಲ್ ಡಿಸೈನ್ । ಪ್ರಾಡಕ್ಟ್ ಡಿಸೈನ್ । ಸಾಫ್ಟ್ವೇರ್ ಅಭಿವೃದ್ಧಿ । ಡಿಸೈನ್ ಸ್ಟ್ರಾಟಜಿ । ವೈದ್ಯಕೀಯ ತಂತ್ರಜ್ಞಾನ । ಕೃಷಿ ತಂತ್ರಜ್ಞಾನ ಡಿಸೈನ್
ವಾಟ್ಸಾಪ್/ಫೋನ್ : +91-7019939629, 9974001165
ಡಿಸೈನ್ ಕಟ್ಟೆ ಯ ಪ್ರೇರಣೆ ನೇ ನಾವು ನೀವೆಲ್ಲ ಕೂತು ಸುದೀರ್ಘ ಚರ್ಚೆಯಲ್ಲಿ ತೊಡಗುವ ಜಗುಲಿ ಕಟ್ಟೆ, ಅರಳೀ ಕಟ್ಟೆ, ಬಾವಿ ಕಟ್ಟೆ, ನಲ್ಲಿ ಕಟ್ಟೆ ಮೊದಲಾದುವುಗಳು. ನಾವು ಈ ಸುಲಲಿತ, ಬೇಧಭಾವ ಇಲ್ಲದ,ಸಮಾನತೆಯ, ಸಾಮಾನ್ಯ ಚರ್ಚೆಯ ಸಿದ್ಧಾಂತದ ಮೇಲೆ ನಿಮ್ಮ ಐಡಿಯಾಗಳನ್ನು ಕಟ್ಟಿ ಬೆಳೆಸುತ್ತೇವೆ.
ನಮ್ಮ ಸ್ಟುಡಿಯೋ
ನಮ್ಮ ತಂಡವು ನಿಮ್ಮ ಅಗತ್ಯಕ್ಕನುಗುಣವಾಗಿ ವಿವಿಧ ರಂಗಗಳ ತಜ್ಞರ ಸಹಯೋಗದೊಂದಿಗೆ, ನಿಮ್ಮ ಐಡಿಯಾವನ್ನು ಕಟ್ಟಿ ಬೆಳೆಸುತ್ತದೆ
Whatsapp/call: +91-9974001165
bottom of page